ಪರಮ ಪೂಜ್ಯ ಶ್ರೀ ಪ್ರಭುಲಿಂಗೇಶ್ವರ ಪ್ರಸನ್ನ
ಪರಮ ಪೂಜ್ಯ ಶ್ರೀ ಬಸವಲಿಂಗ ಮುತ್ಯಾ ಪ್ರಸನ್ನ
ಎಲ್ಲರಿಗೂ ಹೊಸ ವರ್ಷದ ಹಾಗೂ ಉಗಾದಿ ಹಬ್ಬದ ಹಾರ್ದಿಕ ಸುಭಾಶಯಗಳು.
ಶ್ರೀ ಪ್ರಭುಲಿಂಗೇಶ್ವರ ಜಾತ್ರಾ ಮೋಹೋತ್ಸವ ಗ್ರಾಮ ಹುಣಸಿ ಹಡಗೀಲ ಸುಮಾರು 5 ದಿನಗಳ ಪರ್ಯಂತ ನಡೆಯುವ ಈ ಜಾತ್ರಾ ಮೋಹೋತ್ಸವಕ್ಕೆ ಎಲ್ಲರಿಗೂ ಸ್ವಾಗತ. ಕಲ್ಬುರ್ಗಿ ಜಿಲ್ಲೆ ಇಂದ ಸುಮಾರು 20 ಕಿ ಮೀ ದೂರದಲ್ಲಿ ಇದೆ ಈ ಕ್ಷೇತ್ರ. ಸಾಕ್ಷಾತ್ ದೇವರು ಎಂದೇ ಹೆಸರುವಾಸಿಯಾದ ಪವಾಡ ಪುರುಷ ಪರಮ ಪೂಜ್ಯ ಶ್ರೀ ಬಸವಲಿಂಗ ಮುತ್ಯಾ ಕಟ್ಟಿದ ಈ ಕ್ಷೇತ್ರ ಕಲ್ಲಿನ ನಾಡನ್ನು ಕೈಲಾಸವನ್ನಾಗಿ ಮಾಡಿದ ಸಾಕ್ಷಾತ್ ಶ್ರೀ ಬಸವಲಿಂಗ ಮುತ್ಯಾ ನಿಮಗೆ ಕೋಟಿ ಕೋಟಿ ವಂದನೆಗಳು.