ಶ್ರೀ ಶಿವಲಿಂಗೇಶ್ವರ ಜಾತ್ರಾ ಮೋಹೋತ್ಸವ 31ನೇ ಮಾರ್ಚ್ 2018 ಸು-ಕ್ಷೇತ್ರ ಸಾವಳಗಿ ತಾ. ಜಿ . ಕಲಬುರಗಿ.
ಸದ್ಭಕ್ತರು ಶ್ರೀ ಶಿವಲಿಂಗೇಶ್ವರ ರ ದಾಸೋಹ ಮಹಾ ಮನೆಯಲ್ಲಿ ಪ್ರಸಾದವನ್ನು ಸ್ವೀಕರಿಸಿ ಪುನೀತರಾಗಬೇಕೆಂದು ಪ್ರಾರ್ಥನೆ.
ಪಟ್ಟಣದಿಂದ ಬರುವ ಎಲ್ಲ ಸದ್ಭ್ಕ್ತರಿಗೆ ವಿಷೇಶ ಸಾರಿಗೆ ವೆವಸ್ಥೆ ಮಾಡಲಾಗುವದು. ಈ ಸಲುವಾಗಿ ಕಲಬುರಗಿ ಸೂಪರ ಮಾರ್ಕೆಟ್ನಿಂದ ಸಾವಳಗಿ ವರೆಗೆ ಸಿಟೀ ಬಸ್ಸಿನ ಸೌಕರ್ಯ ಇರುವದು.
ಸದ್ಭಕ್ತರು ಶಾಂತಿಇಂದ ಇರಬೇಕೆಂದು ಪ್ರಾರ್ಥನೆ.
ಜಗದ್ಗುರು ಶ್ರೀ ಶಿವಲಿಂಗೇಶ್ವರ ಮಹಾರಾಜ ಕಿ ಜೈ
ಶ್ರೀ ಗುರುನಾಥ ಸ್ವಾಮಿ ಮಹಾರಾಜ ಕಿ ಜೈ
ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿ ಮಹಾರಾಜ ಕಿ ಜೈ